ಡೇವಿಡ್ ವಾರ್ನರ್ ಅವರ ಮಧ್ಯದ ಪುತ್ರಿ ಇಂಡಿ-ರೇಗೆ ಅವಳ ಅಪ್ಪನಾಗಲೀ ಇಲ್ಲವೆ ಆಸ್ಟ್ರೇಲಿಯಾದ ಬೇರೆ ಯಾವುದೇ ಕ್ರಿಕೆಟರ್ ಆಗಲೀ ಅಚ್ಚುಮೆಚ್ಚು ಅಲ್ಲವಂತೆ. ಬದಲಿಗೆ ವಿರಾಟ್ ಕೊಹ್ಲಿಯೆಂದರೆ ಇಂಡಿಗೆ ಬಲು ಇಷ್ಟವಂತೆ
David Warner posted a picture of his daughter wearning Virat Kohli's jersey and he says her favourite cricketer is Virat